ಡಿ.16: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿಯಲ್ಲಿ ಕ್ಯಾಂಪಸ್ ಸೆಲೆಕ್ಷನ್ಸ್

0

ಬೆಳ್ತಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ ಇಲ್ಲಿ ಡಿ.16 ರಂದು ಕ್ಯಾಂಪಸ್ ಸೆಲೆಕ್ಷನ್ ನಡೆಯಲಿದೆ.

ಬಿಕಾಂ, ಬಿಬಿಎ, ಬಿಎ, ಬಿಎಸ್ ಡಬ್ಲ್ಯೂ, ಬಿಎಸ್ ಸಿ, ಎಂ ಕಾಂ ಹಾಗೂ ಇತರ ಯಾವುದೇ ಪದವಿ ಪಡೆದವರು ಭಾಗವಹಿಸಬಹುದು. 5 ಸೆಟ್ ಬಯೋಡಾಟ ಮತ್ತು ಫೋಟೋ ಹಾಗೂ ಉದ್ಯೋಗಕ್ಕೆ ಸಂಬಂಧಿಸಿದ ದಾಖಲೆಗಳನ್ನು ತರುವುದು. 10 ಕ್ಕಿಂತ ಅಧಿಕ ಕಂಪೆನಿಗಳು ಭಾಗಿಯಾಗಲಿದೆ.100 ಮಂದಿಗೆ ಉದ್ಯೋಗ ದೊರೆಯಲಿದೆ. ಹೆಚ್ಚಿನ ಮಾಹಿತಿಗಾಗಿ 9901728194/ 9164502107 ಗೆ ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here