ಕೊಕ್ಕಡ: ಕೇಶವ ಭಟ್ ನಿಧನ

0

ಕೊಕ್ಕಡ: ಕೊಕ್ಕಡ ಸೇವಾ ಸಹಕಾರಿ ಸಂಘದಲ್ಲಿ ಗುಮಾಸ್ತರಾಗಿ ಕೊಕ್ಕಡ ಹಾಗೂ ಪಟ್ರಮೆ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ, ನಾಟಿ ವೈದ್ಯರಾಗಿಯೂ ಚಿರಪರಿಚಿತರಾಗಿದ್ದ ಪೆರ್ಮುಖ ಕೇಶವ ಭಟ್ (76ವ) ರವರು ಡಿ.13ರಂದು ನಿಧನರಾದರು.

ಮೃತರು ಪತ್ನಿ ದ್ರೌಪದಿ, ಮೂವರು ಗಂಡು ಮಕ್ಕಳಾದ ಅವಿನಾಶ್ , ಅಮರೇಶ್, ಅಖಿಲೇಶ್ ಹಾಗೂ ಬಂಧು ಬಳಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here