ಬಂದಾರು ಗ್ರಾಮದ ಮೈರೋಳ್ತಡ್ಕ ನಾವುಳೆ ನಿವಾಸಿ ಅಣ್ಣು ಗೌಡ ನಿಧನ

0

ಮೈರೋಳ್ತಡ್ಕ: ಬಂದಾರು ಗ್ರಾಮದ ಮೈರೋಳ್ತಡ್ಕ ನಾವುಳೆ ನಿವಾಸಿ ಅಣ್ಣು ಗೌಡ (87 ವರ್ಷ) ಇವರು ಅಲ್ಪಕಾಲದ ಅಸೌಖ್ಯದಿಂದ ಡಿ.05 ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ ನೀಲಮ್ಮ 3 ಗಂಡು,4 ಹೆಣ್ಣು ಮಕ್ಕಳು , ಸಹೋದರ ,ಸಹೋದರಿಯರು, ಮೊಮ್ಮಕ್ಕಳು ,ಬಂಧು -ಬಳಗ,ಕುಟುಂಬ ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here