ಕೆ. ಜಿ. ಬಾಲಕೃಷ್ಣ ನಾಯ್ಕ ಕುದ್ರೆಪಾಯ ನಿಧನ

0

 

ಎಂ. ಚೆಂಬು ಗ್ರಾಮದ ಕುದ್ರೆಪಾಯ ಕೆ. ಜಿ. ಬಾಲಕೃಷ್ಣ ನಾಯ್ಕ(65) ರವರು ಅ. 10ರಂದು ನಿಧನರಾದರು.
ಮೃತರು ಪತ್ನಿ ಕಮಲ, ಪುತ್ರಿ ಪ್ರೇಮಲತಾ, ಪುತ್ರರಾದ ದಾಮೋದರ, ಗುರುಪ್ರಸಾದ , ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here