ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ನೇಹಲ್ ಕುದ್ಕುಳಿಗೆ ಪ್ರಶಸ್ತಿ

0

 

ರಾಜ್ಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್‌ ಶಿಪ್ 2022, ಕೊಡಗು ಕಪ್ 2022 ಕಲಾಭೂಮಿ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಕುಶಾಲನಗರ, ಮತ್ತು ಕ್ರೀಡಾಭಾರತಿ ಮಂಗಳೂರು ವಿಭಾಗ ಇದರ ಆಶ್ರಯದಲ್ಲಿ ಕೊಡಗಿನ ಕುಶಾಲನಗರದ ರೈತಭವನದಲ್ಲಿ ನಡೆದ ಕರಾಟೆ ಚಾಂಪಿಯನ್‌ ಶಿಪ್ ನ ಕಟಾ ಮತ್ತು ಕುಮಿಟೆ ವಿಭಾಗದಲ್ಲಿ ನೇಹಲ್ ಕುದ್ಕುಳಿ ಅವರು ಭಾಗವಹಿಸಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿದ್ದಾರೆ.

ಈತ ಕನಕಮಜಲು ಗ್ರಾಮದ ಕುದ್ಕುಳಿ ಗಣೇಶ್ ಹಾಗೂ ಶ್ರೀಮತಿ ಕವಿತ ದಂಪತಿಯ ಪುತ್ರ. ಕರಾಟೆ ಶಿಕ್ಷಕ ಚಂದ್ರಶೇಖರ ಕನಕಮಜಲು ಅವರು ಇವರಿಗೆ ಕರಾಟೆ ತರಬೇತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here