ಬ್ಲಾಕ್ ಕಾಂಗ್ರೆಸ್ ನ ಗ್ರಾಮೀಣ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ ಚುನಾವಣೆ ಸಂದರ್ಭದಲ್ಲಿ ಹಲವಾರು ಬೂತ್ ಗಳಿಗೆ ಭೇಟಿ

0

ಬೆಳ್ತಂಗಡಿ: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಭಾಗದ ವಿವಿಧ ಮತಗಟ್ಟೆಗಳಿಗೆ ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ.ನಾಗೇಶ್ ಕುಮಾರ್ ಗೌಡ ಭೇಟಿ ನೀಡಿದರು.

ಕೊಕ್ಕಡ, ಪಟ್ರಮೆ, ಅರಸಿನಮಕ್ಕಿ, ಶಿಶಿಲ, ರೆಖ್ಯ, ಶಿಬಾಜೆ, ಪುದುವೆಟ್ಟು, ನಿಡ್ಲೆ, ಧರ್ಮಸ್ಥಳ, ಕಳೆಂಜ, ಬೆಳಾಲ್, ನೆರಿಯ, ಚಾರ್ಮಾಡಿ, ತೊಟತ್ತಾಡಿ, ಚಿಬಿದ್ರೆ, ಕಲ್ಮಂಜ, ಮುಂಡಾಜೆ, ಕಡಿರುದ್ಯಾವರ ಮೊದಲಾದ ಮತಗಟ್ಟೆಗಳಿಗೆ ಭೇಟಿ ನಿಡಿ ಸಮಾಲೋಚನೆ ನಡೆಸಿದರು.

LEAVE A REPLY

Please enter your comment!
Please enter your name here