ಧರ್ಮಸ್ಥಳ: ಮಂಜೂಷಾ ವಸ್ತು ಸಂಗ್ರಹಾಲಯಕ್ಕೆ ರಕ್ಷಣಾ ಸಚಿವಾಲಯದಿಂದ ಟಿ-565 ಟ್ಯಾಂಕ್ ಕೊಡುಗೆ

0

ಧರ್ಮಸ್ಥಳ: ಭಾರತದ ರಕ್ಷಣಾ ಸಚಿವಾಲಯದಿಂದ ಪೂನಾದ ಕೇಂದ್ರಿಯ ರಕ್ಷಣಾ ಡಿಪೋದ ಮೂಲಕ ನ.29 ರಂದು ಧರ್ಮಸ್ಥಳದ ಮಂಜೂಷಾ ಸಂಗ್ರಹಾಲಯಕ್ಕೆ ಟಿ-565 ಟ್ಯಾಂಕ್ ಕೊಡುಗೆಯಾಗಿ ನೀಡಲಾಯಿತು.

ದೇಶದ ರಕ್ಷಣಾ ಕಾರ್ಯದಲ್ಲಿ ಸುಮಾರು 40 ವರ್ಷಗಳ ಕಾಲ ಇದು ಬಳಕೆಯಾಗಿದ್ದು,  1971ರ ಇಂಡೋ ಪಾಕ್ ಯುದ್ದದಲ್ಲಿ  ಮತ್ತು ಬಾಂಗ್ಲಾದೇಶ ವಿಮೋಚನಾ ಯುದ್ದದಲ್ಲೂ  ಬಳಕೆಯಾಗಿದೆ.

ತಾಂತ್ರಿಕ ಮಾಹಿತಿ: 40 ಟನ್ ಗಳಷ್ಟು ತೂಕ ಹೊಂದಿರುವ  ಟಿ- 565 ಟ್ಯಾಂಕ್ – 9 ಅಟಿ ಎತ್ತರ,  27.6 ಅಡಿ ಉದ್ದ,  10.8 ಅಗಲ ಹೊಂದಿದೆ.

ಗರಿಷ್ಠ ವೇಗ: ಗಂಟೆಗೆ   51 ಕಿ.ಮೀ ಸಾಮರ್ಥ್ಯ 500 ಅಶ್ವಶಕ್ತಿ.

1968 ರಲ್ಲಿ ಭಾರತೀಯ ಸೇನೆಗೆ ಇದನ್ನು ಸೇರಿಸಲಾಯಿತು.

ಇದನ್ನು ಸೋವಿಯತ್ ಒಕ್ಕೂಟ ಸಿಬ್ಬಂದಿ ತಯಾರಿಸಿದ್ದಾರೆ.

 

p>

LEAVE A REPLY

Please enter your comment!
Please enter your name here