ಕುಸುಮಾವತಿ ಮೇಲಂತಬೆಟ್ಟು ನಿಧನ September 3, 2026 0 FacebookTwitterWhatsApp ಬೆಳ್ತಂಗಡಿ: ಮೇಲಂತಬೆಟ್ಟು ಮೇಗಿನಗುತ್ತು ನಿವಾಸಿ ಕುಸುಮಾವತಿ (70ವ) ಅವರು ಅಲ್ಪಕಾಲದ ಅಸೌಖ್ಯದಿಂದ ಸೆ.1ರಂದು ನಿಧನರಾದರು. ಮೃತರು ಮಕ್ಕಳಾದ ಬೇಬಿ, ಕೇಶವತಿ, ಚಂದ್ರಹಾಸ ಮತ್ತು ವಿಶ್ವನಾಥ ಅವರನ್ನು ಅಗಲಿದ್ದಾರೆ.