ಜಿನ್ನಪ್ಪ ಪೂಜಾರಿ ಬೆಳ್ತಂಗಡಿ ನಿಧನ September 3, 2026 0 FacebookTwitterWhatsApp ಬೆಳ್ತಂಗಡಿ: ಅಚ್ಚಿನಡ್ಕ ಅಶ್ವತ್ತಾಡಿ ಮನೆ ನಿವಾಸಿ ಜಿನ್ನಪ್ಪ ಪೂಜಾರಿ (70ವ) ಆ.25ರಂದು ಅನಾರೋಗ್ಯದಿಂದ ನಿಧನರಾದರು. ಮೃತರು ಪತ್ನಿ ಗಿರಿಯಮ್ಮ ಪುತ್ರರಾದ ವರದರಾಜ್ ಮತ್ತು ವೆಂಕಟರಾಜ್ ಅವರನ್ನು ಅಗಲಿದ್ದಾರೆ.