ಕಡಿರುದ್ಯಾವರ: ಶ್ರೀನಿವಾಸ ಪ್ರಭು ನಿಧನ

0

ಕಡಿರುದ್ಯಾವರ ಗ್ರಾಮದ ಕಾನರ್ಪ ಮನೆಯ ಶ್ರೀನಿವಾಸ ಪ್ರಭು ,(90) ಪ್ರಭು ಜು.4 ರಂದು ನಿಧನ ಹೊಂದಿದರು. ಕಾನರ್ಪ ಶಾಲೆಯ ಸ್ಥಾಪಕ ಅಧ್ಯಕ್ಷರು,ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಂಸ್ಥೆಯ ಆಡಳಿತ ಸದಸ್ಯರಾಗಿದ್ದರು. ಮೃತರು ಪತ್ನಿ, ಒಂದು ಗಂಡು 5 ಹೆಣ್ಣು ಮಕ್ಕಳು ಬಂಧು ಮಿತ್ರರು ಮತ್ತು ಅಪಾರ ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here