






ಧರ್ಮಸ್ಥಳ : ಧರ್ಮಸ್ಥಳದ ಉಮೇಶ್ ಪ್ರಭು ಮತ್ತು ದೀಪಿಕಾ ಪ್ರಭು ದಂಪತಿಯ ಪುತ್ರಿ ಕು. ಅನನ್ಯ ಪ್ರಭು ಪ್ರತಿಷ್ಟಿತ ಮಹಿಂದ್ರ ಏರೋ ಸ್ಪೇಸ್ ಎಂಬ ಉನ್ನತ ಮಟ್ಟದ ಸಂಸ್ಥೆಯಲ್ಲಿ ಉದ್ಯೋಗಕ್ಕೆ ನೇಮಕ ಗೊಂಡಿದ್ದಾರೆ.


ಇವರು ಮೂಡಬಿದ್ರೆ ಮೈಟ್ (MITE ) ವಿದ್ಯಾ ಸಂಸ್ಥೆಯಲ್ಲಿ ಏರೋನೋಟಿಕಲ್ ಇಂಜಿನಿಯರಿಂಗ್ ನಲ್ಲಿ ಮೊದಲನೇ ಸ್ಥಾನ ಪಡೆದಿದ್ದರು .ಇವರು ಪ್ರಾಥಮಿಕ, ಪ್ರೌಢ ಮತ್ತು ಪಿಯುಸಿಯನ್ನು ಶಿಕ್ಷಣವನ್ನು ಉಜಿರೆ ಶ್ರೀ ಧ. ಮ. ಶಿಕ್ಷಣ ಸಂಸ್ಥೆಯಲ್ಲಿ ಪೂರೈಸಿದರು.









