ಕೊಯ್ಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಂತ್ರಿ ಮಂಡಲ ರಚನೆ

0

ಬೆಳ್ತಂಗಡಿ: ಕೊಯ್ಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 2026-27 ನೇ ಸಾಲಿನ ಮಂತ್ರಿಮಂಡಲ ರಚನೆಯನ್ನು ಮತದಾನದ ಮೂಲಕ ಜೂ.6 ರಂದು ನಡೆಸಲಾಯಿತು.ಶಾಲಾ ನಾಯಕಿಯಾಗಿ ನಿರೀಕ್ಷಾ, ಹಾಗೂ ಉಪನಾಯಕನಾಗಿ ಮಹಮ್ಮದ್ ಸೈಫುದ್ದೀನ್, ವಿರೋಧ ಪಕ್ಷದ ನಾಯಕನಾಗಿ ಅಂಕಿತ್ ನಾಯಕ್ ಹಾಗೂ ವಿರೋಧ ಪಕ್ಷದ ನಾಯಕಿಯಾಗಿ ಸಾನ್ವಿ ಆಯ್ಕೆಯಾದರು.ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳನ್ನು ಶಿಕ್ಷಕ ವೃಂದದವರು ಅಭಿನಂದಿಸಿದರು.

LEAVE A REPLY

Please enter your comment!
Please enter your name here