ನಾರಾವಿಯ ಯುವಕ ಭಾರತೀಯ ಸೇನೆಯ ಅಗ್ನಿವೀರ್ ಹುದ್ದೆಗೆ ಆಯ್ಕೆ

0

ಬೆಳ್ತಂಗಡಿ: ತಾಲೂಕಿನ ನಾರಾವಿ ಗ್ರಾಮದ ಹಟ್ಯಡ್ಕ ಮುಡಾಯಿಬಾಕ್ಯಾರು ಮನೆ ಶಶಿಕಲಾ ಮತ್ತುಅಶೋಕ ಅವರ ಪುತ್ರ ಶರತ್ ನಾರಾವಿ ಅವರು ಭಾರತೀಯ ಸೇನೆಯ ಅಗ್ನಿವೀರ್ ಜಿಡಿ ಹುದ್ದೆಗೆ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here