ಬಳಂಜ ವೆಂಕಮ್ಮ ನಿಧನ February 8, 2026 0 FacebookTwitterWhatsApp ಬಳಂಜ: ಗ್ರಾಮದ ಸುವರ್ಣ ನಿಲಯದ ವೆಂಕಮ್ಮ (95ವ) ವಯೋಸಹ ಖಾಯಿಲೆಯಿಂದ ಫೆ. 8ರಂದು ನಿಧನರಾದರು. ಮೃತರು ಪ್ರಗತಿಪರ ಕೃಷಿಕ ಸಾಂತಪ್ಪ ಸುವರ್ಣ ಸೇರಿದಂತೆ ಎರಡು ಗಂಡು, ಒಂದು ಹೆಣ್ಣು ಮಗಳು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳನ್ನು ಅಗಲಿದ್ದಾರೆ.