ಮಡಂತ್ಯಾರು: ಮೂಡಯೂರು ಪರಿಸರದಲ್ಲಿ ಚಿರತೆ

0

ಮಡಂತ್ಯಾರು: ಪಾರೆಂಕಿ‌ ಗ್ರಾಮದ ಮೂಡಾಯೂರು ಮಾರಿಗುಡಿ ಪ್ರದೇಶದಲ್ಲಿ ಕೆಲವು ದಿನಗಳಿಂದ ಚಿರತೆ ಓಡಾಡುತ್ತಿದ್ದು, ಫೆ.6ರಂದು ಸಂಜೆ ಪಂಪು ಚಾಲಕರು ಒಬ್ಬರು ಮೂಡಾಯೂರು ಗುಡ್ಡೆಯ ಟ್ಯಾಂಕಿಯ ಗೇಟ್ ವಾಲ್ ಬಂದ್ ಮಾಡಿ ಹಿಂದಿರುಗುವ ಸಮಯದಲ್ಲಿ ಚಿರತೆ ಕಂಡಿದ್ದು, ಅರಣ್ಯ ಅಧಿಕಾರಿಗಳು ಸ್ಥಳಕೆ ಭೇಟಿ ನೀಡಿದ್ದಾರೆ.

LEAVE A REPLY

Please enter your comment!
Please enter your name here