ಬಳಂಜ: ಆನೆಪಿಲ ಚಂದ್ರಾವತಿಯಮ್ಮ ನಿಧನ

0

ಬಳಂಜ: ಗ್ರಾಮದ ರವಿಚಂದ್ರ ನಿಲಯ ಆನೆಪಿಲ ಚಂದ್ರಾವತಿಯಮ್ಮ (89ವ) ಅವರು ವಯೋಸಹಜ ಅಲ್ಪಕಾಲದ ಅಸೌಖ್ಯದಿಂದ ಅ. 29ರಂದು ನಿಧನರಾದರು

ಮೃತರು ಮಕ್ಕಳಾದ ಧನಕೀರ್ತಿ ಜೈನ್, ಜಯಕೀರ್ತಿ ಜೈನ್ ಮತ್ತು ಶ್ಯಾಮಲ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here