


ಬೆಳ್ತಂಗಡಿ: ಗರ್ಡಾಡಿ ಮನೆಯ ರವಿ ಭಂಡಾರಿ ಅವರ ಮಗಳಾದ ಯಶ್ವಿತಾ, ಲಿವರ್ ವೈಫಲ್ಯದಿಂದ (Liver Failure) ಬಳಲುತ್ತಿದ್ದಾರೆ. ಅವರಿಗೆ ತಕ್ಷಣವೇ ಲಿವರ್ ಕಸಿ (Liver Transplant) ಮತ್ತು ದೀರ್ಘಕಾಲದ ಚಿಕಿತ್ಸೆಯ ಅಗತ್ಯವಿದೆ. ಈ ಚಿಕಿತ್ಸೆಯ 2 ದಿನಗಳ ಒಳಗಾಗಿ ಆಗಬೇಕಾಗಿದ್ದು, ವೆಚ್ಚವು 30 ಲಕ್ಷದವರೆಗೆ ಹಣದ ಅವಶ್ಯಕತೆ ಇರುತ್ತದೆ ಎಂದು ಮನೆಯವರು ತಿಳಿಸಿದ್ದಾರೆ.


Ac. No-110184848794, IFSC-CNRB0006423, Bhoomika Bandary, Ph.no-8296727411









