ಶಿಬಾಜೆ: ಶ್ರೀಹರಿ ದಾಮ್ಲೆ ನಿಧನ

0

ಶಿಬಾಜೆ: ಗ್ರಾಮದ ಬಂಡಿಹೊಳೆ ವಾಳ್ಯದ ಬಸ್ತಿ ನಿವಾಸಿ ಶ್ರೀಹರಿ ದಾಮ್ಲೆ (59ವ) ಅಲ್ಪಕಾಲದ ಅಸೌಖ್ಯದಿಂದ ಅ.28ರಂದು ನಿಧನ ಹೊಂದಿದರು. ಕೃಷಿಕರಾಗಿದ್ದ ಅವರು ಪತ್ನಿ ಶೈಲಜ ದಾಮ್ಲೆ ಮತ್ತು ಪುತ್ರಿ ಬಾನುಪ್ರಿಯ ದಾಮ್ಲೆ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here