ನಿಡ್ಲೆ: ಸತ್ಯಭಾಮೆಯಮ್ಮ ನಿಧನ October 17, 2025 0 FacebookTwitterWhatsApp ನಿಡ್ಲೆ: ಪೊರ್ದಿಲ ಮನೆ ನಿವಾಸಿ ಸತ್ಯಭಾಮೆಯಮ್ಮ (98ವ) ವರು ಅ.15ರಂದು ರಾತ್ರಿ ನಿಧನರಾದರು. ಮೃತರು ಮಕ್ಕಳಾದ ಜಯಪ್ರಕಾಶ್ ಹೆಬ್ಬಾರ್ ಮತ್ತು ವಸಂತಿ ತೋಡಿನ್ನಾಯ ಅವರನ್ನು ಅಗಲಿದ್ದಾರೆ.