ಗರ್ಡಾಡಿ: ನಾರಾಯಣ ಮಲೆಕುಡಿಯ ನಿಧನ September 9, 2025 0 FacebookTwitterWhatsApp ಗರ್ಡಾಡಿ: ನಿವಾಸಿ ನಾರಾಯಣ ಮಲೆಕುಡಿಯ (70 ವರ್ಷ) ಹೃದಯಘಾತದಿಂದ ಸೆ.7ರಂದು ನಿಧನರಾದರು. ಮೃತರು ಪತ್ನಿ ಮತ್ತು ಮಕ್ಕಳನ್ನು ಅಗಲಿದ್ದಾರೆ.