ಉರುವಾಲು: ಹಸನಬ್ಬ ಕೊರಿಂಜ ನಿಧನ August 6, 2025 0 FacebookTwitterWhatsApp ಉರುವಾಲು: ಗ್ರಾಮದ ಕೊರಿಂಜ ನಿವಾಸಿ ಹಸನಬ್ಬ ಯಾನೆ ಪುತ್ತುಮೋನು(70 ವ) ಎಂಬವರು ಆ. 4ರಂದು ಸ್ವ ಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ಏಳು ಗಂಡು ಹಾಗೂ ನಾಲ್ಕು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.