
ಕಲ್ಮಂಜ: ಗ್ರಾಮದ ಆದರ್ಶ ನಗರ ನಿವಾಸಿ ಲಕ್ಷ್ಮಣ ಭಂಡಾರಿ (90ವ) ವಯೋ ಸಹಜವಾಗಿ ಆ. 6ರಂದು ನಿಧನರಾಗಿದ್ದಾರೆ.
ಮೃತರು ಹಲವು ವರ್ಷಗಳಿಂದ ಕ್ಷೌರಿಕ ವೃತ್ತಿಯನ್ನು ನಡೆಸಿಕೊಂಡು ಬಂದಿದ್ದರು. ಪತ್ನಿ ಜಾನಕಿ ಭಂಡಾರಿ, ಮಕ್ಕಳಾದ ಉಜಿರೆ ದುರ್ಗಾ ಮೊಬೈಲ್ ಮಾಲಕ ವಿಶ್ವನಾಥ್, ಗಣೇಶ್, ರಾಘವೇಂದ್ರ, ರತ್ನಾಕರ, ಸುಧಾ, ಭಾರತಿ, ಸರಸ್ವತಿ ಮತ್ತು ಪ್ರೀತಿ ಅವರನ್ನು ಅಗಲಿದ್ದಾರೆ.