
ನಾಲ್ಕೂರು: ಜನಸ್ನೇಹಿ ಬಳಗ ಆರ್ವ ಅವರಿಂದ ಅನಾರೋಗ್ಯದಿಂದ ಬಳಲುತ್ತಿರುವ ಸಮಾಜ ಸೇವಕ ಸದಾನಂದ ತೋಟದಪಲ್ಕೆ ಅವರ ತಂದೆ ಬಾಬು ಹಾಗೂ ತಾಯಿ ಸುನಂದಾ ರವರಿಗೆ ಆಹಾರ ಕಿಟ್ ವಿತರಣೆ ಮಾಡಲಾಯಿತು.
ಬಾಬು ಅವರು ಹಲವು ವರ್ಷಗಳಿಂದ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು. ಸುನಂದಾ ಅವರು ಸಹ ಕೆಲವು ಅನಾರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಮುಖರಾದ ಸಂತೋಷ್ ನಿನ್ನಿಕಲ್ಲು, ಮೇಘರಾಜ್ ಪ್ರಸಾದ್, ಸುಹಾನ್ ಹಾಗೂ ಸದಾನಂದ ತೋಟದಪಲ್ಕೆ ಉಪಸ್ಥಿತರಿದ್ದರು.