ಗುಂಡೂರಿ: ಕೊಡಂಗೆ ನಿವಾಸಿ ಸರೋಜಿನಿ ನಿಧನ July 10, 2025 0 FacebookTwitterWhatsApp ಗುಂಡೂರಿ: ಗ್ರಾಮದ ಕೊಡಂಗೆ ದಿ.ಆನಂದ ಪೂಜಾರಿ ಅವರ ಪತ್ನಿ ಸರೋಜಿನಿ (75ವರ್ಷ) ಜು. 10ರಂದು ನಿಧನರಾದರು. ಮೃತರು ಪುತ್ರ ದಿನೇಶ, ಪುತ್ರಿಯರಾದ ಪ್ರಮೀಳಾ ಮತ್ತು ಸವಿತಾ ಅವರನ್ನು ಅಗಲಿದ್ದಾರೆ.