ಬೆಳ್ತಂಗಡಿ: ವಾಣಿ ಪದವಿ ಪೂರ್ವ ಕಾಲೇಜಿನ 2025-26ನೇ ಸಾಲಿನ ವಿದ್ಯಾರ್ಥಿ ಸಂಘಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷ ಗುರುಪ್ರಸಾದ್, ಉಪಾಧ್ಯಕ್ಷರಾಗಿ ಸೃಜನಿ, ಸಿಬಿನ್ ಸ್ಯಾಂಡಿ, ಕಾರ್ಯದರ್ಶಿ ನಿಶ್ಮಿತಾ ವಿ.ಆರ್., ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ವೀಕ್ಷಾ ಜೆ.ಪಿ., ಧನುಷ್ ಪಿ.ಎಸ್., ವಿದ್ಯಾರ್ಥಿ ಕ್ಷೇಮಪಾಲನಾ ಕಾರ್ಯದರ್ಶಿಗಳಾಗಿ ಶ್ರೀಷಾ ಯು. ಸುವರ್ಣ, ಸಮೀಕ್ಷಾ ಬಂಗೇರ, ಸ್ವಚ್ಚತಾ ಕಾರ್ಯದರ್ಶಿಗಳಾಗಿ ಮೋಹಿತ್, ಶ್ರದ್ಧಾ, ಕ್ರೀಡಾ ಕಾರ್ಯದರ್ಶಿಗಳಾಗಿ ಉಲ್ಲಾಸ್, ಸಂಜು ಕೆ.ಎಸ್. ಅವರು ಆಯ್ಕೆಯಾಗಿದ್ದಾರೆ.