ಧರ್ಮಸ್ಥಳ: ನಾರ್ಯ ಕಲ್ಕಾಜೆ ನಿವಾಸಿ ಪಾರ್ವತಿ ನಿಧನ

0

ಧರ್ಮಸ್ಥಳ: ಗ್ರಾಮದ ನಾರ್ಯ ಕಲ್ಕಾಜೆ ನಿವಾಸಿ ನಿವೃತ್ತ ಆರೋಗ್ಯ ಇಲಾಖೆ ಸಿಬ್ಬಂದಿ ಪಾರ್ವತಿ(75ವ) ಜೂ.16ರಂದು ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ನರೇಶ್ ಮತ್ತು ನಮೃತ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here