ಕೊಕ್ರಾಡಿ: ಜಂತಿಗೊಳಿ ನಿವಾಸಿ ಸುಕುಮಾರ್ ಬಂಗ ನಿಧನ January 14, 2025 0 FacebookTwitterWhatsApp p> ಕೊಕ್ರಾಡಿ: ಜಂತಿಗೊಳಿ ನಿವಾಸಿ ಸುಕುಮಾರ್ ಬಂಗ (75) ಕೃಷಿಕರಾಗಿದ್ದು, ಜ. 14 ರಂದು ನಿಧನರಾಗಿದ್ದಾರೆ. ಜಂತಿಗೋಳಿಯಲ್ಲಿ ಬಂಗೇರ ಅಂಗಡಿ ಎಂದೇ ಪ್ರಸಿದ್ದಿ ಹೊಂದಿದ ಮನೆತನದವರು. ಮೃತರು ಮಕ್ಕಳಾದ ಪದ್ಮಲತಾ, ಪದ್ಮಪ್ರಸಾದ್, ಪದ್ಮಶ್ರೀರನ್ನು ಅಗಲಿದ್ದಾರೆ.