ಶುಭೋದಯ ಹಿಂದೂ ಸೇವಾ ಟ್ರಸ್ಟ್ – ವಾಲಿಬಾಲ್ ಪಂದ್ಯಾಟ December 30, 2024 0 FacebookTwitterWhatsApp p> ಸಾವ್ಯ: ಶುಭೋದಯ ಹಿಂದೂ ಸೇವಾ ಟ್ರಸ್ಟ್, ಜೆ. ಜೆ. ಫ್ರೆಂಡ್ಸ್ ಸಹಯೋಗದಲ್ಲಿ ಹೊನಲು ಬೆಳಕಿನ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟವು ಜ. 01 ರಂದು ರಾತ್ರಿ 8.30 ಕ್ಕೆ ನಡೆಯಲಿದೆ.