ಗೆಳೆಯರ ಬಳಗ ಮುಂಡತ್ತೋಡಿ ವತಿಯಿಂದ ಧನ ಸಹಾಯ

0

p>

ಉಜಿರೆ: ನ. 29 ರಂದು ಗೆಳೆಯರ ಬಳಗದ ಸದಸ್ಯ ಅಶೋಕ್ ರವರ ತಾಯಿ ನಿಧನರಾದ ಹಿನ್ನೆಲೆ, ಅವರ ಮನೆಯಲ್ಲಿ ತಾಯಿಯ ಕಾರ್ಯಕ್ರಮಕ್ಕೆ ಆರ್ಥಿಕವಾಗಿ ಸುಮಾರು 5,000 ರೂ. ಧನಸಹಾಯ ನೀಡಲಾಯಿತು.

ಈ ಸಂದರ್ಭದಲ್ಲಿ ಗೌರವಧ್ಯಕ್ಷ ಗಣೇಶ್, ಅಧ್ಯಕ್ಷ ವೆಂಕಪ್ಪ, ಸದಸ್ಯರಾದ ರಮೇಶ್, ಸುವಿತ್, ವಿಶ್ವನಾಥ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here