ಪಡಂಗಡಿ: ಪೊಯ್ಯೆಗುಡ್ಡೆ ನಿವಾಸಿ ಬಪ್ಪಯ್ಯ ನಿಧನ December 27, 2024 0 FacebookTwitterWhatsApp p> ಪಡಂಗಡಿ: ಶ್ರೀ ಸತ್ಯ ಸಾರಮಾನಿ ದೈವಸ್ಥಾನ ಪೊಯ್ಯೆಗುಡ್ಡೆ ಇಲ್ಲಿನ ಪ್ರಧಾನ ಅರ್ಚಕರಾದ ಬಪ್ಪಯ್ಯ ಬೂಡು ಕನ್ನಡಿಕಟ್ಟೆ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದು ಡಿ. 27 ರಂದು ಬೆಳಿಗ್ಗೆ ನಿಧನರಾದರು.