ಕಳೆಂಜ: ಮೂಡಾಯಿ ಮಜಲು ನಿವಾಸಿ ವಸಂತಿ ನಿಧನ December 2, 2024 0 FacebookTwitterWhatsApp p> ಕಳೆಂಜ: ಮೂಡಾಯಿ ಮಜಲು ನಿವಾಸಿ ನೀಲಯ್ಯ ಗೌಡ ಇವರ ಪತ್ನಿ ವಸಂತಿ(62ವ ) ಡಿ. 2ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನ ರಾಗಿದ್ದಾರೆ. ಮೃತರು ಪತಿ ನೀಲಯ್ಯ ಗೌಡ ಇವರನ್ನು ಅಗಲಿದ್ದಾರೆ.