ಉಜಿರೆ: ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹೊಸ ಬೀದಿ ದೀಪಗಳ ಸೆಟ್ ಗಳನ್ನು ಅಳವಡಿಸಲು ಟೆಂಡರ್ ದರಪಟ್ಟಿ ಆಹ್ವಾನ. 2023- 24ನೇ ಸಾಲಿನ ನಿಧಿ ವರ್ಗ-2ರ ಕ್ರಿಯಾ ಯೋಜನೆಯಡಿ ಅನುದಾನವನ್ನು ಕಾಯ್ದಿರಿಸಲಾಗಿದೆ.
ಸದರಿ ಬೀದಿ ದೀಪಗಳ ಸೆಟ್ ಅನ್ನು ಸರಬರಾಜು ಮಾಡಲು ಅರ್ಹ ಜಿ ಎಸ್ ಟಿ ಸರಬರಾಜುದಾರರಿಂದ ಟೆಂಡರ್ ದರಪಟ್ಟಿಯನ್ನು ಆಹ್ವಾನಿಸಲಾಗಿದೆ.
p>