ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಫಲ್ಗುಣಿ ನದಿ- ನದಿ ಪಕ್ಕದ ಮನೆಯವರು ಸುರಕ್ಷಿತ ಜಾಗಕ್ಕೆ ಸ್ಥಳಾಂತರ

0

ನಾಲ್ಕೂರು: ಗ್ರಾಮದ ರಾಮನಗರದ ಬಳಿ ಹರಿಯುವ ಫಲ್ಗುಣಿ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ನದಿ ಪಕ್ಕದ ವಿಠಲ್ ರವರ ಮನೆಯ ಎಲ್ಲ ಸದಸ್ಯರುಗಳು ಶಿಕ್ಷಕಿ ಲಲಿತ ರವರ ಮನೆಯಲ್ಲಿ ಆಶ್ರಯ ಪಡೆಯುತ್ತಿದ್ದಾರೆ.

LEAVE A REPLY

Please enter your comment!
Please enter your name here