

ನೆರಿಯ: ನಿರಂತರವಾಗಿ ಸುರಿದ ಮಳೆಗೆ ಬೈಲಂಗಡಿ ಜೈನ ಬಸದಿಯ ಆವರಣ ಗೋಡೆ ಕುಸಿತ ಉಂಟಾಗಿದೆ.
ಸ್ಥಳಕ್ಕೆ ಗ್ರಾಮ ಪಂಚಾಯತ್ ಸದಸ್ಯರಾದ ಬಿ ಅಶ್ರಫ್ ಮಹಮ್ಮದ್ ಪಿ., ರಮೇಶ್ ಕೆ ಎಸ್., ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಮಾ, ಕಾರ್ಯದರ್ಶಿ ಅಜಿತ್ ಎಮ್.ಬಿ., ಪಂ.ಸಿಬ್ಬಂದಿ ಮಧುಮಾಲ, ಗ್ರಾಮ ಸಹಾಯಕ ಶ್ರೀನಿವಾಸ್, ಬಸದಿಯ ಅರ್ಚಕರಾದ ಮಿತ್ರಸೇನಾ ಇಂದ್ರ ಉಪಸ್ಧರಿದರು.