ಕೊಕ್ಕಡ: ಕೋಳಿ ಗೂಡಿನಲ್ಲಿ ನಾಗರಹಾವು ಪತ್ತೆ

0

ಕೊಕ್ಕಡ: ಉಪ್ಪಾರಪಳಿಕೆ ಶಾಲೆಯ ಬಳಿ ಗಣೇಶ್ ನಾಯ್ಕ್ ಇವರ ಮನೆಯ ಕೋಳಿಯ ಗೂಡಿನಲ್ಲಿ ಬೃಹತ್ ಗಾತ್ರದ ನಾಗರಹಾವು ಪತ್ತೆಯಾದ ಘಟನೆ ನಡೆದಿದೆ.

ಅಂಬಿಕಾ ಕ್ಲಿನಿಕ್ ನ ಸಹಾಯಕ ಸ್ನೇಕ್ ರಜನಿಕಾಂತ್ ಅವರು ದೂರದ ಕಾಡಿಗೆ ಬಿಟ್ಟಿರುತ್ತಾರೆ.

LEAVE A REPLY

Please enter your comment!
Please enter your name here