ನೆರಿಯ: ಬಸ್ತಿ ಬಳಿಯ ಥೋಮಸ್ ರವರ ಮನೆಯ ಕಂಪೌಂಡ್ ಕುಸಿತ

0

ನೆರಿಯ: ಬಸ್ತಿ ಬಳಿ ಥೋಮಸ್ ಅವರ ಮನೆಯ ಕಂಪೌಂಡ್ ಕುಸಿತವಾದ ಘಟನೆ ನಡೆದಿದೆ.

ಜೂನ್ 23ರಂದು ಸುರಿದ ನಿರಂತರ ಮಳೆಗೆ ಬಸ್ತಿ ಬಳಿಯ ಥೋಮಸ್ ಅವರ ಮನೆಯ ಕಂಪೌಂಡ್ ಕುಸಿತಗೊಂಡಿದೆ.

LEAVE A REPLY

Please enter your comment!
Please enter your name here