ಅರಸಿನಮಕ್ಕಿ: ಅ.22ರಂದು ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರ

0

ಅರಸಿನಮಕ್ಕಿ: ಅಶ್ವಮೇಧ ಫ್ರೆಂಡ್ಸ್ ಅರಸಿನಮಕ್ಕಿ ಹಾಗೂ ಊರ ಪರವೂರ ಮಿತ್ರ ಸಂಘಗಳ ಆಶ್ರಯದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ತಾಲೂಕು, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಮಂಗಳೂರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಅರಸಿನಮಕ್ಕಿ ಇವರ ಸಹಯೋಗದೊಂದಿಗೆ
ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರ ನೆರವೇರಲಿದೆ.

ಈ ರಕ್ತದಾನ ಶಿಬಿರದಲ್ಲಿ ಸ್ವಯಂ ಪ್ರೇರಣೆಯಿಂದ ಭಾಗವಹಿಸಬೇಕಾಗಿ ವಿನಂತಿ ರಕ್ತದಾನದ ಮುಖಾಂತರ ಜೀವ ಉಳಸುವಂತಹ ಮಹತ್ಕಾರ್ಯಕ್ಕೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು, ರಕ್ತದಾನ ಮಹಾದಾನ ಈ ಮಹತ್ಕಾರ್ಯಕ್ಕೆ 18 ವರ್ಷದಿಂದ 65 ವರ್ಷದವರೆಗಿನ ಆರೋಗ್ಯವಂತರು ಕೈ ಜೋಡಿಸಬೇಕು, ರಕ್ತದಾನ ಮಾಡಲು ಇಚ್ಚಿಸುವವರು ನೋಂದಣಿ ಮತ್ತು ಮಾಹಿತಿಗಾಗಿ ಈ ಫೋನ್ ಬಳಸಬಹುದು.7899545474 9481611311 9108774410

p>

LEAVE A REPLY

Please enter your comment!
Please enter your name here