ಕೊಯ್ಯೂರು: ಬೆರ್ಕೆ ಮನೆ ಮೊಂಟ ಗೌಡ ನಿಧನ

0

ಕೊಯ್ಯೂರು: ಬೆರ್ಕೆ ಮನೆ ಶ್ರೀ ಮೊಂಟ ಗೌಡ ಇವರು ಅಲ್ಪ ಕಾಲದ ಅಸೌಖ್ಯದಿಂದ ಅ.14ರಂದು ತಮ್ಮ ಸ್ವ ಗೃಹದಲ್ಲಿ ನಿಧಾನರಾಗಿದ್ದಾರೆ.

ಮೃತರು ಓರ್ವ ಗಂಡು, ಇಬ್ಬರು ಪುತ್ರಿಯರು ಮತ್ತು ಮೊಮ್ಮಕ್ಕಳು ಹಾಗು ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here