ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ಪೆರ್ಲ- ಶಿಬಾಜೆ ಇದರ ವತಿಯಿಂದ ಭಜನೋತ್ಸವ

0

ಪೆರ್ಲ : ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ಪೆರ್ಲ- ಶಿಬಾಜೆ ಇದರ ವತಿಯಿಂದ ಭಜನೋತ್ಸವ ಕಾರ್ಯಕ್ರಮವು ದಿನಾಂಕ 31/12/2023ರಂದು ಸಂಜೆ ಗಂಟೆ 5ರಿಂದ 50 ಕ್ಕು ಮಿಕ್ಕಿದ ವಿವಿಧ ಭಜನಾ ತಂಡಗಳಿಂದ ಏಕ ಕಾಲದಲ್ಲಿ ಭಜನೋತ್ಸವ ಕಾರ್ಯಕ್ರಮ ನಡೆಯಲಿದೆ.

ಭಜನೆಯ ನಂತರ ರಾತ್ರಿ 9 ಗಂಟೆಯಿಂದ ಸಂಗಮ ಕಲಾವಿದರು ಉಜಿರೆ ಇದರ ವತಿಯಿಂದ ಮರ್ಲ್ ಕಟ್ಟೋರ್ಚಿ ತುಳು ಹಾಸ್ಯಮಯ ನಾಟಕ ನೆರವೇರಲಿದೆ ಎಂದು ಭಜನಾ ಮಂಡಳಿಯ ವ್ಯವಸ್ಥಾಪನ ಸಮಿತಿಯವರು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here