ಶಿಬಾಜೆ ಮೊಂಟೆತಡ್ಕ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕೊರಳಿನ ಹಬ್ಬ

0

ಶಿಬಾಜೆ: ಶಿಬಾಜೆ ಮೊಂಟೆತಡ್ಕ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕೊರಳಿನ ಹಬ್ಬ ಸೆ.19ರಂದು ನಡೆಯಿತು.

ದೇವಾಲಯದ ನಿತ್ಯ ಪೂಜೆಯ ನಂತರ ಕೊರಳಿಗೆ ಪೂಜೆ ಮಾಡಿ ನೆರೆದಿದ್ದ ಭಕ್ತರಿಗೆ ಕೊರಳನ್ನು ವಿತರಿಸಿದರು.ದೇವಳದ ಆಡಳಿತ ಮಂಡಳಿ ಅಧ್ಯಕ್ಷ ರಾಘವೇಂದ್ರ ನಾಯಕ್ ರವರ ಉಪಸ್ಥಿತಿಯಲ್ಲಿ ಕೊರಳಿನ ಹಬ್ಬ ನಡೆಯಿತು.

LEAVE A REPLY

Please enter your comment!
Please enter your name here