ಬೆಳ್ತಂಗಡಿ ಆರಕ್ಷಕ ಠಾಣೆಯಲ್ಲಿ ಆಯುಧ ಪೂಜೆ

0

ಬೆಳ್ತಂಗಡಿ: ವಿಜಯದಶಮಿ ಪ್ರಯುಕ್ತ ಬೆಳ್ತಂಗಡಿ ಆರಕ್ಷಕ ಠಾಣೆಯಲ್ಲಿ ಅ.20 ರಂದು ಆಯುಧ ಪೂಜೆಯನ್ನು ಭಕ್ತಿ-ಶ್ರದ್ಧೆಯಿಂದ ಆಚರಿಸಲಾಯಿತು.

ಠಾಣೆಯಲ್ಲಿ ಆಯುಧ ಪೂಜೆ, ದುರ್ಗಾ ದೇವಿಯ ಪೂಜೆ,ಲಕ್ಷ್ಮಿ ಪೂಜೆ,ವಾಹನ ಪೂಜೆ ನಡೆಯಿತು.ಈ ಸಂದರ್ಭದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್., ಉಪ ನಿರೀಕ್ಷಕರಾದ ಆನಂದ್, ಸಿಕಂದರ್ ಪಾಷಾ ಸೇರಿದಂತೆ ಠಾಣೆಯ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here