






ಅನಾರು: ನವರಾತ್ರಿ ಉತ್ಸವದ ಪ್ರಯುಕ್ತ ಅನಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾಹನ ಪೂಜೆ ನೆರವೇರಿತು.


ವಾಹನಗಳ ಸುಗಮ ಸಂಚಾರ ಹಾಗೂ ಪ್ರಯಾಣಿಕರ ಸುರಕ್ಷತೆಯನ್ನು ಪ್ರಾರ್ಥಿಸುವ ಆಶಯದೊಂದಿಗೆ ನಡೆದ ವಾಹನ ಪೂಜೆ, ನವರಾತ್ರಿ ಆಚರಣೆಯ ಭಾಗವಾಯಿತು.
ದೇವಿಯ ಅನುಗ್ರಹವನ್ನು ಕೋರಿ ವಾಹನಗಳಿಗೆ ಪೂಜೆ ಸಲ್ಲಿಸಲಾಯಿತು.









