ಬೊಮ್ಮಿ ಎನ್ಕಲ ನಿಧನ October 18, 2026 0 FacebookTwitterWhatsApp ಪುದುವೆಟ್ಟು ಗ್ರಾಮದ ಎನ್ಕಲ ಮನೆ ದಿ. ಬಾಬು ಗೌಡ ಇವರ ಪತ್ನಿ ಬೊಮ್ಮಿ (70ವರ್ಷ ) ಅ.15ರಂದು ನಿಧನರಾದರು. ಮೃತರು ಮಕ್ಕಳಾದ ಕುಶಾಲಪ್ಪ ಗೌಡ, ಹರೀಶ ಗೌಡ, ಸಂಜೀವ ಗೌಡ, ಸೀತಮ್ಮ ಇವರನ್ನು ಅಗಲಿದ್ದಾರೆ.