ಸೋಮಯ್ಯ ನಾಯ್ಕ ಮೂಲಾರು ನಿಧನ October 18, 2026 0 FacebookTwitterWhatsApp ಮುಂಡಾಜೆ ಗ್ರಾಮದ ಮೂಲಾರು ಪಾದೆ ಸಮೀಪದ ನಿವಾಸಿ ಸೋಮಯ್ಯ ನಾಯ್ಕ (75ವರ್ಷ ) ಅಲ್ಪಕಾಲದ ಅಸೌಖ್ಯದಿಂದ ಅ.17ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.