ಧರ್ಮಸ್ಥಳದಲ್ಲಿ ಇಂದಿನಿಂದ ಬೃಹತ್ ಸೀರೆ ಮೇಳ-ಕಲ್ಲೇರಿ ಸುನಿಲ್ ಸಿಲ್ಕ್ ಸಾರೀಸ್ ನವರ ವಿಶೇಷ ಮೇಳ

0

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಕಲ್ಲೇರಿಯಲ್ಲಿ ಇಂದಿನಿಂದ ಬೃಹತ್ ಸೀರೆಮೇಳ ನಡೆಯಲಿದೆ.

ಕಲ್ಲೇರಿಯ ಉನ್ನತಿ ಕಟ್ಟಡದಲ್ಲಿ ಕಳೆದ ಒಂದು ವರ್ಷದಿಂದ ಕಾರ್ಯಾಚರಿಸುತ್ತಿರುವ ಸುನಿಲ್ ಸಿಲ್ಕ್ ಸ್ಯಾರೀಸ್ ವರು ಬೃಹತ್ ಸೀರೆ ಮೇಳ ಆಯೋಜಿಸಿದ್ದಾರೆ.

ಅಕ್ಟೋಬರ್ 16ರಿಂದ 21ರವರೆಗೆ ಮಾತ್ರ!: ಮಹಿಳೆಯರ ಮನಗೆಲ್ಲುವ ಸೀರೆಗಳ ಬೃಹತ್ ಸಂಗ್ರಹ ಹೊಂದಿರುವ ಸುನಿಲ್ ಸಿಲ್ಕ್ ಸ್ಯಾರೀಸ್ ನಲ್ಲಿ ಆಯ್ದ ಸೀರೆಗಳ ಮೇಲೆ ವಿಶೇಷ ರಿಯಾಯಿತಿ ನೀಡಲಾಗಿದೆ. ಜೊತೆಗೆ ಪ್ರತಿ ಖರೀದಿಯೊಂದಿಗೆ ಲಕ್ಕಿ ಕೂಪನ್ ಪಡೆಯುವ ಅವಕಾಶವಿದೆ.150 ರೂನಿಂದ 4000ರೂವರೆಗಿನ ಸೀರೆಗಳು ಇಲ್ಲಿ ಲಭ್ಯವಿದೆ.

ಧರ್ಮಸ್ಥಳದ ಕಲ್ಲೇರಿಯ ಉನ್ನತಿ ಬಿಲ್ಡಿಂಗ್ ನ 9ನೇ ಕೊಠಡಿಯಲ್ಲಿ ಸುನಿಲ್ ಸಿಲ್ಕ್ ಸಾರೀಸ್ ಕಾರ್ಯಾಚರಿಸುತ್ತಿದ್ದು,ಹೆಚ್ಚಿನ ವಿವರಗಳಿಗೆ ಮೊಬೈಲ್ ಸಂಖ್ಯೆಗೆ Ph:7899856284 ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here