ವಸಂತ ಪೂಜಾರಿ ನಿಧನ October 15, 2026 0 FacebookTwitterWhatsApp ಕಲ್ಮಂಜ ಗ್ರಾಮದ ಹಿಮರಡ್ಡ ನಿವಾಸಿ ವಸಂತ (ಕೊರಗಪ್ಪ) ಪೂಜಾರಿ (68ವರ್ಷ ) ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಅ.14ರಂದು ನಿಧನ ಹೊಂದಿದರು. ಕೃಷಿಕರಾಗಿದ್ದ ಅವರು ಪತ್ನಿ ಪುತ್ರ ಹಾಗೂ ಪುತ್ರಿ ಇವರನ್ನು ಅಗಲಿದ್ದಾರೆ