ಕಾಶಿಬೆಟ್ಟು ನಿವಾಸಿ ಹರೀಶ್ ಜೋಗಿ ನಿಧನ October 14, 2026 0 FacebookTwitterWhatsApp ಲಾಯಿಲ ಗ್ರಾಮದ ಕಾಶಿಬೆಟ್ಟು ನಿವಾಸಿ ಲಕ್ಷ್ಮೀ ಜೋಗಿ ಇವರ ಪುತ್ರ ಹರೀಶ್ ಜೋಗಿ (42ವ ) ಎಂಬುವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಅ. 14 ರಂದು ಮೃತಪಟ್ಟಿದ್ದಾರೆ. ಇವರು ಪತ್ನಿ ಲಲಿತಾ ಮತ್ತು ಮಕ್ಕಳಾದ ಅಧ್ಯ, ಅಭಿಜಿತ್ ಅಗಲಿದ್ದಾರೆ