








ನೆರಿಯ ಗ್ರಾಮ ಪಂಚಾಯತ್ ನ ಪರಂದಾಡಿ ಪಾದೆ ಗುಡ್ಡೆ ಜನತಾ ಕಾಲೋನಿ ಪ್ರದೇಶಕ್ಕೆ ನೀರು ಪೂರೈಕೆ ಆಗುತ್ತಿಲ್ಲ ಎಂದು ಆರೋಪಿಸಿ ಗ್ರಾಮ ಪಂಚಾಯಿತಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿದರೆ. ಪರಂದಾಡಿ ಪಾದಗುಡ್ಡೆ ಜನತಾ ಕಾಲೋನಿ ಪ್ರದೇಶಕ್ಕೆ ನೀರು ಬರದೆ 15 ದಿನ ಕಳೆದಿದೆ ಎಂದು ಆರೋಪಿಸಿ ಪಂಚಾಯಿತಿನ ಮುಂದೆ ಪ್ರತಿಭಟನೆ ನಡೆಸಿದರೆ ಸಂಜೆ ಒಳಗೆ ನೀರು ಬರಬೇಕು ಹಾಗೂ ಅಭಿವೃದ್ಧಿ ಅಧಿಕಾರಿ ಬರದೆ ಇಲ್ಲಿಂದ ತೆರಳುವಿಲ್ಲವೆಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ









