ಮಾಲಾಡಿ: ಗಾಳಿ ಮಳೆಗೆ ಹಾನಿ

0

ಮಾಲಾಡಿ: ಗ್ರಾಮದ ಕೆತ್ತಿಗುಡ್ಡೆ ಪುರಿಯ ಮೂಡಬೆಟ್ಟು ಉರ್ಕಿದ ಬೈಲು ಪ್ರದೇಶದಲ್ಲಿ ಗಾಳಿ ಮಳೆಗೆ ಹಾನಿಯಾದ ಘಟನೆ ನಡೆದಿದೆ. ಸ್ಥಳಕ್ಕೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಂಡ ಭೇಟಿ ನೀಡಿದ್ದಾರೆ.

LEAVE A REPLY

Please enter your comment!
Please enter your name here