72ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಗುರುದೇವ ಕಾಲೇಜು ವಿದ್ಯಾರ್ಥಿಗಳಿಗೆ ಪಕ್ಷಿವೀಕ್ಷಣೆ ಹಾಗೂ ಚಿಟ್ಟೆ ವೀಕ್ಷಣೆ ಕಾರ್ಯಕ್ರಮ

0

ಬೆಳ್ತಂಗಡಿ : ಕುದುರೆಮುಖ ವನ್ಯಜೀವಿ ವಿಭಾಗ ಕಾರ್ಕಳ, ವನ್ಯಜೀವಿ ವಲಯ ಬೆಳ್ತಂಗಡಿ, ಗುರುದೇವ ಕಾಲೇಜು, ನಡ ಗ್ರಾಮ ಪಂಚಾಯತ್ ಸಹಯೋಗದೊಂದಿಗೆ 72ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಗುರುದೇವ ಕಾಲೇಜು ವಿದ್ಯಾರ್ಥಿಗಳಿಗೆ ಪಕ್ಷಿವೀಕ್ಷಣೆ ಹಾಗೂ ಚಿಟ್ಟೆವೀಕ್ಷಣೆ ಕಾರ್ಯಕ್ರಮ ಅ.4ರಂದು ಗುಂಡಲ್ ಪಾದೆಯಲ್ಲಿ ನಡೆಯಿತು.

ವನ್ಯಜೀವಿ ವಲಯ ಅರಣ್ಯಾಧಿಕಾರಿ ಶರ್ಮಿಷ್ಟಾ, ಕಾವಲುಗಾರ ಹೇಮಂತ್ ಮತ್ತು ಭರತ್, ಅರಣ್ಯ ವೀಕ್ಷಕಿ ಯಶ್ವಿತಾ, ಗುರುದೇವ ಕಾಲೇಜು ಪ್ರಾಂಶುಪಾಲರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here